Use APKPure App
Get ಮಾವಿನಹಳ್ಳಿ ಬಸವೇಶ್ವರ Ashtottara old version APK for Android
Questa applicazione contiene dopo pochi Mantra e Ashtottara Shatanamavali.
ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ಸನ್ನಿಧಿಯು ಮಾವಿನಹಳ್ಳಿ ಗ್ರಾಮ ಭೀಮಸಮುದ್ರ ತಾಲ್ಲೂಕು ಚಿತ್ರದುರ್ಗ ಜಿಲ್ಲೆಯಲ್ಲಿದೆ. ಈ ದೇವಾಲಯವು ಪುರಾತನ ಇತಿಹಾಸವನ್ನೊಂದಿದೆ.
ಈ ಅಪ್ಪ್ಲಿಕೇಷನ್ನಲ್ಲಿ ಪಿಜಿ ಪರಮೇಶ್ವರಪ್ಪ ರವರು ರಚಿಸಿರುವ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ಅಷ್ಟೋತ್ತರ ಶತನಾಮಾವಳಿಯನ್ನು ಕೊಡಲಾಗಿದೆ. ಇದರರೊಂದಿಗೆ ಕೆಳಕಂಡ ಕೆಲುವು ಉಪಯುಕ್ತ ಮಂತ್ರಗಳು ಮತ್ತು ಅಷ್ಟೋತ್ತರ ಶತನಾಮವಳಿಗಳನ್ನು ಕೊಡಲಾಗಿದೆ.
-ಸಂಕಟ ನಾಶನ ಗಣೇಶ ಸ್ತೋತ್ರಂ/ಗಣೇಶ ದ್ವಾದಶನಾಮ.
-ಬಸವ ಜ್ಞಾನಾಮೃತಂ.
-ಶಿವ ಅಷ್ಟೋತ್ತರ ಶತನಾಮಾವಳಿ.
-ನಂದಿ ಗಾಯತ್ರಿ ಮಂತ್ರ.
-ಶಿವ ಗಾಯತ್ರಿ ಮಂತ್ರ.
ಅಷ್ಟೋತ್ತರ ಶತನಾಮಾವಳಿಗಳು ಅಥವಾ ಮಂತ್ರಗಳಲ್ಲಿ ಅಕ್ಷರದೋಷ ಇದ್ದರೆ ಅಥವಾ ನಿಮ್ಮ ಅಭಿಪ್ರಾಯಗಳನ್ನು [email protected] ಗೆ ಮೇಲ್ ಮಾಡಿ.
Sri Mavinhalli Basaveshwara Swamy Temple is located at Mavinhalli Grama Bheemasamudra Taluk Chitradurga District of Karnataka State.
This is an ancient temple.
This Application contains Sri Mavinhalli Basaveshwara Swamy Ashtottara Shatanamavali written by PG Parameshwarappa. With this it also contains following Mantras and Ashtottara Shatanamavali:
-Sankata Nashana Ganesha Stotra/ Ganesha Dwadashinaama.
-Basava Jnaanamrutham.
-Sri Shiva Ashtottara Shatanamavali.
-Nandi Gayatri Mantra.
-Shiva Gayatri Mantra.
If it contains any typo-error or mail your valuable suggestions and feedback to [email protected]
Last updated on Nov 21, 2018
- Minor App Performance Improvement.
- Now Receive Push Notifications.
Caricata da
Kertjohn Lachica
È necessario Android
Android 4.1+
Categoria
Segnala
ಮಾವಿನಹಳ್ಳಿ ಬಸವೇಶ್ವರ Ashtottara
1.1 by MathodLab
Nov 21, 2018