Use APKPure App
Get ಕುವೆಂಪು ಭಾಷಾ ಭಾರತಿ ಪ್ರಾಧಿಕಾರ old version APK for Android
This software has been developed to ensure the Authority's published books.
ಶ್ರೇಷ್ಟ ಸಾಹಿತ್ಯ ಹಾಗೂ ಸಾಹಿತಿಗಳಿಗೆ ಮತ್ತೊಂದು ಹೆಸರು ಕನ್ನಡ ನಾಡು. ಎಂಟು ಜ್ನಾನಪೀಠ ಪ್ರಶಸ್ತಿಗಳು ಕನ್ನಡ ನಾಡಿಗೆ ಸಂದಿರುವುದು ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ. ಕನ್ನಡ ಸಾಹಿತ್ಯವನ್ನು ಮತ್ತಷ್ಟು ಸಮೃದ್ದಗೊಳಿಸುವ, ಕನ್ನಡಿಗರಿಗೆ ದೇಶದ ಅನ್ಯ ಭಾಷೆಗಳ ಮೌಲಿಕ ಪುಸ್ತಕಗಳನ್ನು ಪರಿಚಯಿಸುವ ಹಾಗು ಕನ್ನಡದ ಶ್ರೇಷ್ಟ ಮೌಲಿಕ ಕೃತಿಗಳನ್ನು ಅನ್ಯ ಭಾಷೆಗಳಿಗೆ ಭಾಷಾಂತರಿಸುವ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಸ್ಥಾಪನೆಯಾಗಿದೆ. ಪುಸ್ತಕ ಪ್ರಕಟಣೆ ಪ್ರಾದಿಕಾರದ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದ್ದು, ಇದುವರೆವಿಗೆ ಸುಮಾರು 310 ಕ್ಕೂ ಹೆಚ್ಚು ಪುಸ್ತಕಗಳನ್ನು ಮುದ್ರಿಸಿದ್ದು ವಿವರಗಳನ್ನು ಈ ಮೂಲಕ ತಮ್ಮ ಮುಂದಿರಿಸಿದೆ. ಪ್ರಕಟಿತ ಪುಸ್ತಕಗಳು ವಾಚಕರಿಗೆ ಸುಲಭವಾಗಿ ದೊರಕಿಸುವ ನಿಟ್ಟಿನಲ್ಲಿ ಈ ತಂತ್ರಾಂಶವನ್ನು ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ನೀವು ಪುಸ್ತಕಗಳನ್ನು ಕೊಂಡುಕೊಳ್ಳಬಹುದು.Last updated on Sep 18, 2017
improved...
Uploaded by
Արմեն Քոսյան
Requires Android
Android 4.0+
Category
Report
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
1.2 by Kuvempu Bhasha Bharathi Pradhikara
Sep 18, 2017