Icona Nithya Jeevada-NJV Bible Study

1.1 by NJV Ministries


Dec 6, 2017

Informazioni su Nithya Jeevada-NJV Bible Study

ಭಾರತದ ಪ್ರಾದೇಶಿಕ ಭಾಷೆಯಲ್ಲಿ ಬೈಬಲನ್ನು ವಿವರಿಸುವ ಮೊಟ್ಟಮೊದಲ App ಇದಾಗಿದೆ.

(NB:- ನಾವು ಯಾವುದೇ ಗುಂಪಿನ ಕಾರ್ಯಕರ್ತರಲ್ಲ. ಅದೇ ರೀತಿ ನಿಮ್ಮನ್ನು ಯಾವುದಾದರು ಒಂದು ಗುಂಪಿಗೆ ಸೇರಿಸುವುದೂ ನಮ್ಮ ಉದ್ದೇಶವಲ್ಲ. ಬದಲಿಗೆ ವಚನವು "ನನ್ನ ಜನರು ತಿಳುವಳಿಯ ಕೊರತೆಯಿಂದ ನಾಶವಾಗಿದ್ದಾರೆ" (ಹೋಶೇಯ 4:6) ಎಂದು ಹೇಳುವ ಪ್ರಕಾರ ನಿಮ್ಮಲ್ಲಿ ಯಾರೂ ದೇವರ ವಚನದ ತಿಳುವಳಿಕೆಯ ಕೊರತೆಯಿಂದ ನಾಶವಾಗಬಾರದೆಂಬ ಉದ್ದೇಶದಿಂದ ದೇವರ ವಚನದ ಸತ್ಯಾರ್ಥವನ್ನು ದೇವರ ವಚನದ ಮೂಲಕವಾಗಿ ನಿಮ್ಮೊಂದಿಗೆ ಹಂಚುತ್ತಿದ್ದೇವೆ.)

ಭಾರತದ ಯಾವುದಾದರು ಒಂದು ಪ್ರಾದೇಶಿಕ ಭಾಷೆಯಲ್ಲಿ ಬೈಬಲನ್ನು ವಿವರಿಸುವ ಮೊಟ್ಟಮೊದಲ App ಇದಾಗಿದೆ ಅನ್ನುವುರಲ್ಲಿ ನಮಗೆ ಅಭಿಮಾನವಿದೆ.

App Details:-

ಯೇಸು ಈ ಭೂಮಿಗೆ ಬಂದಾಗ ಹೇಳಿದ ಮಾತು ಇದಾಗಿದೆ.

ಮತ್ತಾಯ 5:17 “ನಾನು ಮೋಶೆಯ ಧರ್ಮಶಾಸ್ತ್ರವ(ಹಳೆಯ ನಿಯಮವ)ನ್ನಾಗಲಿ ಪ್ರವಾದಿಗಳ ಉಪದೇಶಗಳನ್ನಾಗಲಿ ತೆಗೆದುಹಾಕುವುದಕ್ಕೆ ಬಂದೆನೆಂದು ನೆನೆಸಬೇಡಿರಿ. ನಾನು ಅವುಗಳನ್ನು ನಾಶಮಾಡುವುದಕ್ಕಾಗಿ ಬರದೆ ಅವುಗಳನ್ನು ನೆರವೇರಿಸುವುದಕ್ಕಾಗಿ ಬಂದೆನು.

ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಉಪದೇಶಗಳನ್ನೂ ನೆರವೇರಿಸಲು ಬಂದ ಯೇಸು ಶಿಲುಬೆಯಲ್ಲಿ ಕೊನೆಯದಾಗಿ ಹೇಳಿದ ಮಾತು ಇದಾಗಿದೆ.

ಯೊಹಾನ್ನ19:30 ಯೇಸು ಹುಳಿರಸವನ್ನು ರುಚಿನೋಡಿ, 'ತೀರಿತು'(It is Finished) ಎಂದು ಹೇಳಿ ತಲೆಬಾಗಿ ಪ್ರಾಣಬಿಟ್ಟನು.

ಯೇಸು ಶಿಲುಬೆಯಲ್ಲಿ ಎಲ್ಲವನ್ನೂ ನೆರವೇರಿಸಿದನು ('ತೀರಿತು'(It is Finished) ). ಆದರೆ ಯಾವ ರೀತಿಯಲ್ಲಿ? ಯೇಸು ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಉಪದೇಶಗಳನ್ನೂ ನೆರವೇರಿಸಿದಾಗ ಏನೆಲ್ಲಾ ವ್ಯತ್ಯಾಸಗಳು ಬಂದವು ಇದನ್ನೆಲ್ಲಾ ವಿವರಿಸುವ 14

ಭಾಗಗಳು ಈ App ನಲ್ಲಿವೆ.

ವಿಷಯಗಳು..

1. ಕರ್ತನಾಗಿರುವ ದೇವರು

2. ಸೈತಾನನ ಉದ್ಬವ.

3. ದೇವರು ಮನುಷ್ಯನನ್ನು ಸೃಷ್ಟಿಸಿದ ಉದ್ದೇಶ.

4. ಮೂಲ ಪಾಪ

5. ಹಳೆಯ ನಿಯಮದ ಪಾಪ ಪರಿಹಾರ ಕ್ರಮ

6. ಯೇಸು ಮತ್ತು ನ್ಯಾಯಪ್ರಮಾಣ.

7. ನ್ಯಾಯಪ್ರಮಾಣದ ಪೂರ್ತೀಕರಣ.

8. ಯೇಸುವಿನ ಮೂಲಕ ನೂತನ ಸೃಷ್ಟಿಯ ಆರಂಭ

9. ಸಭೆ

10. ವಿಗ್ರಹಾರಾಧನೆ.

11. ಪ್ರಾರ್ಥನೆಯ ಮಧ್ಯಸ್ಥರು.

12. ನಾವು ದೇವರ ಆಲಯ

13. ಹೊಸನಿಯಮದ ಯಾಜಕರು

14. ಯೇಸುವಿನ ಎರಡನೇ ಬರುವಿಕೆ

NJV- Nithya Jeevada Vaakyagalu

Do Not Forget To Rate This App.

Connect With Us on FB:

https://www.facebook.com/nityajeevadavaakyagalu

Join Our FB Group:

https://www.facebook.com/groups/919378238103320

Like Our FB Pages:

https://www.facebook.com/nbiblestudy

https://www.facebook.com/rogasoukya

Tags:- Kannada Bible, Bible, Kannada, Kannada Christian, Bible Study, Study, Kannada Bible Study, Kannada Verses, Kannada Bible Messages, Bible Messages, Bible Learning App, Bible Learning, nithya jeevada vaakyagalu, nityajeevadavaakyagalu, nithyajeevadavaakyagalu, nitya jeevada vaakyagalu, nitya jivada vakyagalu, nitya, jeevada, vaakyagalu.

Novità nell'ultima versione 1.1

Last updated on Dec 6, 2017

Some Mistakes corrected.

Traduzione in caricamento...

Informazioni APP aggiuntive

Ultima versione

Richiedi aggiornamento Nithya Jeevada-NJV Bible Study 1.1

Caricata da

Nguyen Hoang Tuan

È necessario Android

Android 1.6+

Mostra Altro

Nithya Jeevada-NJV Bible Study Screenshot

Commento Loading...
Ricerca...
Iscriviti ad APKPure
Sii il primo ad accedere alla versione anticipata, alle notizie e alle guide dei migliori giochi e app Android.
No grazie
Iscrizione
Abbonato con successo!
Ora sei iscritto ad APKPure.
Iscriviti ad APKPure
Sii il primo ad accedere alla versione anticipata, alle notizie e alle guide dei migliori giochi e app Android.
No grazie
Iscrizione
Successo!
Ora sei iscritto alla nostra newsletter.